Posts

Showing posts from November, 2014

Bridge bet

Image
Basavanapura, a small village en-route from Mysore towards holy town Nanjangood. The village was known for its serenity. River Kabini made the village ever green. Until recently, one had to use the launch boat to cross the river. Passing by vehicles were loaded onto the platform like looking boat to cross the river. After a lot of struggle the government had constructed a bridge here.   Ramu Gowda was a localite.  He worked as an office boy at the village bank.  He loved spending time alone under the bridge. Playing games, singing song, all alone, it was his private space. Siddu was from the nearby Mysore town. He was visiting his uncle, who was recently posted to the village as the bank manager. Siddu and Ramu met each other at a bank function. Acquaintance turned to friendship. Siddu found good company in Ramu. They were often seen hanging out together. Once Ramu took Siddu to his hideout, a small vent by the side of the bridge. This had now become their meeting poin

ಸೇತುವೆ ಬಾಜಿ

Image
ಬಸವನಪುರ ಒಂದು ಪುಟ್ಟ ಊರು. ಮೈಸೂರಿನಿಂದ ಸುಮಾರು ೧೩ ಕಿ ಮಿ ದೂರದಲ್ಲಿದ್ದು ಕಬಿನಿ ನದಿಯ ತಾಣ. ಒಂದು ಕಾಲದಲ್ಲಿ ಈ ಊರನ್ನು ದಾಟಬೇಕಿದ್ದರ ಲಾಂಚ್ (launch ) ಬಳಸಬೇಕಿತ್ತು . ಈಗ ಇಲ್ಲಿ ಒಂದು ಸೇತುವೆ ಕಟ್ಟಲಾಗಿದೆ . ಸೇತುವೆ ಬಳಿಯ ಜಾಗ ತುಂಬಾ ವಿಸ್ಮಯವಾಗಿದ್ದು ಸದಾ ಹಸಿರಿನಿಂದ ತುಂಬಿರುತ್ತಿತ್ತು ರಾಮು ಗೌಡ ಬಸವನಪುರ ಯುವಕ . ಹಳ್ಳಿಯ ಬ್ಯಾಂಕ್  ನಲ್ಲಿ office ಬಾಯ್ . ತುಂಬಾ ಬುದ್ದಿವಂತ ಆದರೆ ಸೊಂಬೇರಿ . ಸೇತುವೆ ಕೆಳಗೆ ಕುಳಿತು ಓಬ್ಬನೆ ಹಾಡಾ ಡುತ್ತ, ಒಬ್ಬನೆ ಚೌಕಾಬಾರ ಆಡುತ್ತಾ  ಸಮಯ ಕಳೆಯುವದು ಇವನ ಹವ್ಯಾಸ. ಸಿದ್ದು ಮೈಸೂರಿನವ. ಇವನ ಮಾವ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಸಧ್ಯದಲ್ಲೇ ಬಂದವರು . ಸಿದ್ದು ಮಾವನ ಮನೆಗೆ ವಾರಾಂತ್ಯ (weekend ) ಕಳೆಯಲು ಬರಿತಿದ್ದ . ಬ್ಯಾಂಕ್ ನ ಒಂದು ಸಮಾರಂಭದಲ್ಲಿ ಸಿದ್ದುಗೆ ರಾಮುವಿನ ಪರಿಚಯವಾಯಿತು . ಪರಿಚಯ ಸ್ನೇಹಕ್ಕೆ ಬೆಳೆಯಿತು . ಸಿದ್ದು, ರಾಮುನ ಭೇಟಿಯಾಗಲೆಂದೇ ಬಸವನಪುರಕ್ಕೆ  ಬರತೊಡಗಿದ ರಾಮು ತನ್ನ 'ಅಡ್ಡ ' ವನ್ನು ಸಿದ್ದುಗೆ ಪರಿಚಯಿಸಿದ್ದ. ಇದು ಈಗ ಇವರಿಬ್ಬರ ಪಾರ್ಟಿ ತಾಣ . ಇವರ ಭಾಷೆಯಲ್ಲಿ 'ತೀರ್ಥಕ್ಷೇತ್ರ' ಸಿದ್ದು , ಒಮ್ಮೆ ಹೀಗೆ ಹಳ್ಳಿಗೆ ಬಂದಾಗ ಅಲ್ಲಿಯ ಸೇತುವೆ ಬಳಿ ಅಪಘಾತ ಆಗಿರುವುದನ್ನು ನೋಡಿ ಚಕಿತನಾದ . ಹಳ್ಳಿಯವರ ದೃಷ್ಟಿಯಲ್ಲಿ ಇದು  bridge ದೆವ್ವದ ಕೃತ್ಯ .  ಮಧ್ಯಾನ್ಹ ರಾಮು ವನ್ನು ಭೇಟಿಯಾದಾಗ ಅವನು ಹೇಳಿದ &#

Her cry

She always cried when her dad carried her on his shoulder to the school. He had a smile. He muttered, 'drama queen'.  But today as he drops her to the school her cry was the same; Only he could make out the difference. There was worry in his eyes. He muttered 'god   keep her safe' #safeschools #stoprape